Monday, December 20, 2010

Sheela Aunty ki Javaani

Gir Koodke chadein Pahaadein !
Park ke chakkar Din Dahaadein !
Khaayein kam Peeyein sirf Paani !
Phir Vaapas na Aayi Sheela Aunty  ki Javaani !


गिर कूदके छड़ें पहाड़ें !
पार्क के चक्कर दिन दहाड़ें !
खायें कम पीए सिर्फ़ पानी !
फिर भी वापस ना आई शीला आंटी  की जवानी !

Friday, December 17, 2010

ಹಗಲುಗುರುಡು

ಕಣ್ಣ ಕವಿದಿದೆ ಕರಿ ಕನ್ನಡಕದ ನೆರಳು !
ಸುಡು ಬಿಸಿಲಾದರೇನು ನನಗದು ಇರುಳು !

Friday, November 12, 2010

Bus Kaand

Mann Samandar Mein mohabat ka Mela, Jhamela !

Bus Stand Ki Bheed mein bhi Mein Nikla Akela!

Dil Mein Reh Gaye tere Palkon ki Nishaniyaan !

Magar Samajh Nahi paaya,

Mein galat Bus chad gaya? ki tujhe Koi aur uda le gaya!



मॅन समण्दर में मोहब्बत का मेला, झमेला !

बस स्टॅंड की भीड़ में भी में निकला अकेला!

दिल में रह गये तेरे पलकों की निशानियाँ !

मगर समझ नही पाया,

में ग़लत बस चाड गया ?की तुझे कोई और उड़ा ले गया!








Wednesday, November 10, 2010

ಅವಳು .....

ಮುಸ್ಸಂಜೆಯ ಮೈಮರೆವ ಮರ್ಮದಲಿ ಮುಂಜಾನೆಯ ಮುದವ ಮರೆವೆ!
ಬೆಳಗಿನ ಬೆಳಕಿನ ಬೆರಗಲೂ ಬೇಗುದಿಗೆ ಬೆತ್ತಲಾಗುವೆ !
ತಿಳಿದೋ ತಿಳಿಯದೋ ತಳಮಳಿಸುತಿದೆ ತಲೆ !
ಇಷ್ಟಾದರೂ ನನ್ನೆದೆಯ ಬಿಡಲೊಲ್ಲಳಾ ಬಾಲೆ !

ವೇದಾಂತ - ಏಕಾಂತ ....

ಕರಿ ಮೊಡದoಚಿನಲಿ ಮಿಂಚಿನ ಸೆಲೆಯಿದೆ !
ನೋವಿನಾಳದಲೂ ಮುಗುಳ್ನಗೆಯ ಚಿಲುಮೆಯಿದೆ !
ಒಮ್ಮೆ ತಿರುಗಿ ನೋಡು;
ಏಕಾಂತದಲೂ ಯಾರದೋ ನೆನಪಿದೆ !

Thursday, August 26, 2010

मुकद्दर ka सिकंदर

दिल में जो आँधी उठी है ;
थमाने की ताक़त ना रही !

इत्तफाक है या मुकद्दर ;
मेरे गम के खजाने में जगा ही ना रही !

Monday, August 23, 2010

Kelasagalu … Manasugalu

ಮಾಡಲು ಮನ್ಸಿಲ್ಲದ 'ಕೆಲಸ'ಗಳು !

ಆದ್ರೂ ಹಿಂದೆ ಬೀಳುವ 'ಮ್ಯಾನೇಜರ್'ಗಳು !


ಮಧ್ಯದಲ್ಲಿತಡೆಯಲಾರದ 'ನಿದ್ದೆ'ಗಳು, 'ಫೇಸ್ಬುಕ್'ಗಳು , 'ಜಿಟಾಕ್'ಗಳು, !

ಕೆಲಸ ಮುಗಿಸದೇ ಹೇಳಿದ ಸುಳ್ಳುಗಳು !


'ಗುರುವರ್ಯ' , ಲೈಫ್ ಸ್ಟೈಲು ಬೋರು ;

ನಾ ಬೇರೆ ಕೆಲಸಕ್ಕೆ ಅಪ್ಲೈ ಮಾಡಲೇ !