RAJAVARDHAN'S BLOG STATION
Cornucopia of Chaos and Complexes
Saturday, January 4, 2014
ದಾರಿ …..
ತೀರ ತಿಳಿಯದ ದೂರ ಪಯಣ
ಕನಸು ಮಿಸುಕದ ಕತ್ತಲು
ಕಪ್ಪು ಕ್ಷಿತಿಜದಿ ಕಾಣೆ ಚಂದ್ರನ
ಕಣ್ಣ ಕವಿದಿದೆ ನಿಶೆಯ ಅಮಲು
ಹುಡುಕಿ ದಣಿದಿರುವೆ ಆ ಬೆಳ್ಳಿಮೋಡವ
ಬಂದು ಬಳಸುವುದೇ ಹೊಂಬಿಸಿಲು
ರವಿಯು ಕಾಂಬನೇ ಕವಿಗೆ ಕಾಣದ್ದು
ಅತ್ತಲೂ ಇತ್ತಲೂ ಬರೀ ಕತ್ತಲು
-- ರಾಜವರ್ಧನ
Newer Posts
Older Posts
Home
Subscribe to:
Posts (Atom)